ರಾಜ್ಯದ ಒಟ್ಟು 15 ಕಡೆ ಸಣ್ಣ ವಿಮಾನ ನಿಲ್ದಾಣಗಳು ತಲೆ ಎತ್ತಲಿವೆ. ಈ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾರ್ಯಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ.ಇಷ್ಟು ದಿನ ಕಲಬುರಗಿ, ಬೆಂಗಳೂರು ಇನ್ನು ಕೆಲವೇ ಕೆಲವು ಕಡೆ ವಿಮಾನ ನಿಲ್ದಾಣವಿತ್ತು. ಆದರೆ ಇನ್ನುಮುಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನಷ್ಟು ವಿಮಾನ ನಿಲ್ದಾಣಗಳು ನಿರ್ಮಾಣಾಗಲಿದೆ.<br /><br /> 15 Small Airports To Come In Different Districts, The domestic air connectivity in Karnataka is all set to get a boost with the government fast-tracking projects to develop the small airport.